Mysuru City Corporation & Namma Mysore Foundation® Collabrate for a Cleaner Future

ಮೈಸೂರು ದಸರಾ-2025 ರ ಹಬ್ಬದ ಪ್ರಯುಕ್ತ ಮೈಸೂರು ಮಹಾನಗರ ಪಾಲಿಕೆಯು (MCC) ಸಂಘ-ಸಂಸ್ಥೆಗಳ ಜೊತೆಗೆ ನಮ್ಮ ಸಂಸ್ಥೆಯನ್ನು ಜೊತೆಗೂಡಿ ಸಭೆ ನಡೆಸಿದರು.

ವಲಯ-03 ರಲ್ಲಿ ಒಣ ತ್ಯಾಜ್ಯ ಸಂಗ್ರಹಣೆ ಯೋಜನೆ ಸಲ್ಲಿಕೆ

ಮೈಸೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ನಮ್ಮ ಮೈಸೂರು ಫೌಂಡೇಶನ್ (ರಿ) ಸಂಸ್ಥೆಯು ವೈಜ್ಞಾನಿಕವಾಗಿ ಒಣ ತ್ಯಾಜ್ಯ ಸಂಗ್ರಹಣೆಯನ್ನು ಮಾಡಲು ಕರಪತ್ರವನ್ನು ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ವಲಯ-03 ರ ಕಛೇರಿಯಲ್ಲಿ ಇಂದು ಸಲ್ಲಿಸಲಾಯಿತು.

About
Image not available

Namma Mysore Foundation®
Less Speech, More Reach

Regd. Office Address
#922 New CH-4, Kantharaja Urs Road, Lakshmipuram, Chamaraja Mohalla, Mysore – 570004
Phone : +91 821 428 1199 | +91 98450 84416 | +91 74117 83556
Email Id : nammamysorefoundation@gmail.com